tag:blogger.com,1999:blog-4681918035649053735.post6481498558404536409..comments2023-07-02T07:09:38.529-07:00Comments on ಮೌನವೀಣೆ: ಜಾರುತಿದೆ ಮನಸುಮೌನವೀಣೆhttp://www.blogger.com/profile/08686773626912645111noreply@blogger.comBlogger11125tag:blogger.com,1999:blog-4681918035649053735.post-20355866817704835322013-08-14T00:01:17.765-07:002013-08-14T00:01:17.765-07:00ಗಂಟು ಹಾಕಿದ ಮೇಲೆ
ನಂಟು ಬೆಸೆಯುವುದಂತೆ..
ಅರಿತಿರದ ಜೀವಗ...ಗಂಟು ಹಾಕಿದ ಮೇಲೆ
ನಂಟು ಬೆಸೆಯುವುದಂತೆ..

ಅರಿತಿರದ ಜೀವಗಳು ಜೊತೆಯಾಗುವುದು ಆಗಲೆ.

ಮುಗ್ದ ಜೀವಕೆ ನೀನು
ಬೆಟ್ಟದಾಸರೆಯಂತೆ..
ನಿನ್ನ ಕಷ್ಟದೊಳೆಲ್ಲ
ನನಗೂ ಪಾಲಿದೆಯಂತೆ..
ಪ್ರೀತಿ ಕಡಲಿಗೆ ನೀನು
ಭದ್ರ ಸೇತುವೆಯಂತೆ..
ಮನದ ಮುಗಿಲಲಿ ನೀನು
ನಗುವ ನೇಸರನಂತೆ ...

ಸುಂದರ ಸಾಲುಗಳು... Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-4681918035649053735.post-63826222709765394892012-07-31T01:49:55.594-07:002012-07-31T01:49:55.594-07:00:) ಧನ್ಯವಾದ..:) ಧನ್ಯವಾದ..ವೀಣಾ ಭಟ್http://bhavalahari-veebhat.blogspot.innoreply@blogger.comtag:blogger.com,1999:blog-4681918035649053735.post-57983144039581300942012-07-31T01:48:12.215-07:002012-07-31T01:48:12.215-07:00ಧನ್ಯವಾದ..ರಘುಧನ್ಯವಾದ..ರಘುವೀಣಾ ಭಟ್http://bhavalahari-veebhat.blogspot.in/noreply@blogger.comtag:blogger.com,1999:blog-4681918035649053735.post-41685979660195209892012-07-31T01:47:22.683-07:002012-07-31T01:47:22.683-07:00ಧನ್ಯವಾದ..ಪ್ರೇಮಾ....
ನನ್ ಮನಸು ಹಾಗೆ ಮಗು ಥರಾನೇ..:)ಧನ್ಯವಾದ..ಪ್ರೇಮಾ....
ನನ್ ಮನಸು ಹಾಗೆ ಮಗು ಥರಾನೇ..:)ವೀಣಾ ಭಟ್http://bhavalahari-veebhat.blogspot.innoreply@blogger.comtag:blogger.com,1999:blog-4681918035649053735.post-2129305235769889992012-07-31T01:44:58.684-07:002012-07-31T01:44:58.684-07:00:) :P:) :Pವೀಣಾ ಭಟ್http://bhavalahari-veebhat.blogspot.innoreply@blogger.comtag:blogger.com,1999:blog-4681918035649053735.post-43429782525700563342012-07-31T01:44:05.170-07:002012-07-31T01:44:05.170-07:00ಧನ್ಯವಾದ...ಧನ್ಯವಾದ...ವೀಣಾ ಭಟ್http://bhavalahari-veebhat.blogspot.innoreply@blogger.comtag:blogger.com,1999:blog-4681918035649053735.post-2692019605229033202012-07-30T04:59:26.092-07:002012-07-30T04:59:26.092-07:00ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
...ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
ಮಗು ಕರೆದ ಹಾಗೆ,
ಮಳೆಯ ಮೋಡವ ಕಂಡು
ನವಿಲು ಕುಣಿಯುವ ಹಾಗೆ,
ನೀರಿಲ್ಲದೆ ಮೀನು
ಚಡಪಡಿಸುವಾ ಹಾಗೆ,
ನಿನ್ನ ಒಲವಿಗೆ ಹೃದಯ
ಮಿಡಿಯುವುದು ಹೀಗೆ...!

ಇ ಲೈನ್ ತುಂಬಾ ಇಷ್ಟ ಆತು.. ಹೇಯ್ ನಿಜವಾಗ್ಲೂ.. ಮನಸನ್ನ ಮುದಗೊಳಿಸುವ ಕವನ.. ಅಲ್ಲಾ..ಜಾರುತಿದೆ ಮನಸು.. ಈ ಕವನಕ್ಕೆ ;) .. keep it up..ತುಂಬಾ ಚನ್ನಾಗಿದ್ದು.ಕಮಲಾಕರ ಭತ್ತಗೆರೆ.https://www.blogger.com/profile/17196171770012825635noreply@blogger.comtag:blogger.com,1999:blog-4681918035649053735.post-35425544457855378912012-07-28T03:24:30.807-07:002012-07-28T03:24:30.807-07:00ಜಾರಿಹೋಗಿದೆ ಮನಸು
ಅನಿಸಿದೆ...
ಜಾದೂವಾಗಿದೆ ನನಗೆ.
- ಈ ಕ...ಜಾರಿಹೋಗಿದೆ ಮನಸು
ಅನಿಸಿದೆ...
ಜಾದೂವಾಗಿದೆ ನನಗೆ.
- ಈ ಕವನಕ್ಕೆ ಇದೇ ನನ್ನ ಪ್ರತಿಕ್ರಿಯೆ,

ಚೆಂದ ಚೆಂದ..Raghunandan K Hegdehttps://www.blogger.com/profile/12927942723357893311noreply@blogger.comtag:blogger.com,1999:blog-4681918035649053735.post-80798362555321669812012-07-27T04:08:38.553-07:002012-07-27T04:08:38.553-07:00ನಿಜವಾಗಲು ಮನಸು ಅನೋದು ಚಿಕ್ಕ ಮಗು ಇದ್ದ ಹಾಗೇ.....ಸೂಪರ್ ...ನಿಜವಾಗಲು ಮನಸು ಅನೋದು ಚಿಕ್ಕ ಮಗು ಇದ್ದ ಹಾಗೇ.....ಸೂಪರ್ ಆಗಿದೆ ಫ್ರೆಂಡ್Anonymoushttps://www.blogger.com/profile/14500119645268032120noreply@blogger.comtag:blogger.com,1999:blog-4681918035649053735.post-14278147324268730812012-07-27T04:00:51.353-07:002012-07-27T04:00:51.353-07:00ನನಗೆ ಗೊತ್ತು ನಿನ್ನ ಮನಸು ಜಾರಿದೆ ಅಂತಾ!ನನಗೆ ಗೊತ್ತು ನಿನ್ನ ಮನಸು ಜಾರಿದೆ ಅಂತಾ!Anonymousnoreply@blogger.comtag:blogger.com,1999:blog-4681918035649053735.post-85261537221419709522012-07-27T03:58:29.998-07:002012-07-27T03:58:29.998-07:00ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
...ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
ಮಗು ಕರೆದ ಹಾಗೆ,

xcellent line's.....

supper...

keep writting,.,ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com