Total Pageviews

Wednesday, 29 February 2012

ನೆನಪು

 
ಎಂದೋ ಮರೆತ ಹಾಡು 
ಗುನುಗುನಿಸುತಿದೆ ಇಂದು 
ಏನಿದರ ರಹಸ್ಯ 
ಅರಿಯಲಾರದೆ ಹೋದೆ 

ತಡಕಾಡಿದೆ ಮನವ
ಮಿಡುಕುತಿದೆ ಸಂದೇಹ
ಮಸುಕು ಬೆಳಕಲಿ 
ಜನರು ನಡೆಯುವಂತೆ .

ಇಹುದೊಂದು ಸತ್ಯ 
ಒಪ್ಪಲೂ ಮನಸ್ಸಿಲ್ಲ 
ಹೃದಯನಾಡಿಯ ಮಾತು 
ಒದರಿದಂತೆ..

4 comments:

  1. ಸುಪೆರ್ ವೀಣಾ ಹೀಗೆ ಸಾಗಲಿ ನಿನ್ನ ನೆನಪುಗಳ ಮಾತು

    ReplyDelete
  2. ಧನ್ಯವಾದಗಳು ಉಷಾ..

    ReplyDelete

Thanks