ಮೌನವೀಣೆ
ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ..
Total Pageviews
Wednesday, 30 October 2013
ಬೇಸರ
ಏಕೋ ಏನೋ ಮನಕೆ
ಇಂದು ಗಾಯವಾಗಿದೆ
ತೆರೆದು ನೋಡಲು
ನನ್ನ ಹೃದಯ ಮಾಯವಾಗಿದೆ
ನಿನ್ನ ಪ್ರೀತಿ ಪಡೆದ ಜೀವ
ಮುನಿಸ ತೋರಿದೆ
ನಿನ್ನ ಸನಿಹ ಬೇಕು ಎಂದು
ನನ್ನ ಕಾಡಿದೆ
ಎಂದು ಬರುವೆ ಏನ ತರುವೆ
ನನಗೆ ಹೇಳದೆ
ಅಪ್ಪಿ ಬಿಟ್ಟು ಪಪ್ಪಿ ಕೊಡುವೆ
ಮಾತೇ ಆಡದೆ
--
ಮೌನವೀಣೆ
Newer Posts
Older Posts
Home
Subscribe to:
Posts (Atom)