Total Pageviews

Wednesday, 30 October 2013

ಬೇಸರ




ಏಕೋ ಏನೋ ಮನಕೆ 
ಇಂದು ಗಾಯವಾಗಿದೆ 
ತೆರೆದು ನೋಡಲು 
ನನ್ನ ಹೃದಯ ಮಾಯವಾಗಿದೆ

ನಿನ್ನ ಪ್ರೀತಿ ಪಡೆದ ಜೀವ 
ಮುನಿಸ ತೋರಿದೆ 
ನಿನ್ನ ಸನಿಹ ಬೇಕು ಎಂದು 
ನನ್ನ ಕಾಡಿದೆ 

ಎಂದು ಬರುವೆ ಏನ ತರುವೆ 
ನನಗೆ ಹೇಳದೆ 
ಅಪ್ಪಿ ಬಿಟ್ಟು ಪಪ್ಪಿ ಕೊಡುವೆ       
ಮಾತೇ ಆಡದೆ
     
       -- ಮೌನವೀಣೆ

2 comments:

  1. ವೀಣಾ...ಸರಳ ಸುಂದರ
    ಮೊದಲ ಮೂರು ಸಾಲಂತೂ
    ಭಾವಕ್ಕೆ ವೈದ್ಯಕೀಯ ಕ್ಷೇತ್ರಕ್ಕೆ ಸವಾಲು
    ಏಕೋ ಏನೋ ಮನಕೆ
    ಇಂದು ಗಾಯವಾಗಿದೆ
    ತೆರೆದು ನೋಡಲು
    ನನ್ನ ಹೃದಯ ಮಾಯವಾಗಿದೆ.....ವಾವ್!!!!

    ReplyDelete

Thanks