ಮನಕೆ ಕಚಗುಳಿಯಾಗಿದೆ
ಪ್ರಾಣಪಕ್ಷಿಯು ಕೂಗಿದೆ
ಒಲವ ಕನಸದು ಕಾದಿದೆ
ಹೃದಯ ಪಲ್ಲವಿ ಹಾಡಿದೆ
ಅಪರೂಪದ ಸಂಭ್ರಮ ತುಂಬಿದೆ
ಸ್ವಾರ್ಥ ಗೋಪುರ ಕಳಚಿದೆ
ಮೌನ ಮಾತುಗಳಾಡಿದೆ
ಗಗನ ಭೂಮಿಗೆ ಜಾರಿದೆ
ಏನು ಕಾರಣ ಕೇಳಿದೆ??
ನಾಚಿ ಹೇಳಿದೆ ನಾನು..
ಅಂತೂ ಇಂತೂ ನನಗೆ
ನಿಮ್ಮ ಪ್ರೀತಿಯ ಗೋಪುರ ಚೆನ್ನಾಗಿ ಮೂಡೀ ಬಂದಿದೆ
ReplyDeleteಧನ್ಯವಾದ
ReplyDelete