Total Pageviews

Monday, 31 December 2012

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು







ಹೊಸ ವರ್ಷದ ಹೊಸದಿನ
ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ
ಈ ದಿನದಿಂದ ನಿಮ್ಮಾಸೆಗಳೆಲ್ಲ
ಹುಸಿಯಾಗದೆ ಹಸಿರಾಗಲಿ
ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ
ಬದುಕು ಬಂಗಾರವಾಗಲಿ. 

ಹೊಸ ವರ್ಷದ ಶುಭಾಶಯಗಳು..
                 -- ಮೌನ ವೀಣೆ


1 comment:

  1. Thanks Veena. ನಿನ್ನ ಕನಸುಗಳು ಕೂಡಾ ನೆನಸಾಗಲಿ.. ಹೊಸ ವರ್ಷದ ಶುಭಾಶಯಗಳು..

    ReplyDelete

Thanks